Monday, 22 September 2014



ಇಂದು ನಮ್ಮ ಶಾಲೆಯಲ್ಲಿ ಎಣ್ಮಕಜೆ ಪಂಚಾಯತ್ ಕೃಷಿ ಭವನದ ವತಿಯಿಂದ SN Nature Club ಸಹಬಾಗಿತ್ವದಲ್ಲಿ ಪಂಚಾಯತ್ ಎಲ್ಲಾ ಶಾಲೆಗಳಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಯಸ್ ಉಡ್ಘಟಿಸಿದರು , ಆಯಿಷಾ , ಕೃಷಿ  ಅದಿಕಾರಿಗಳು ಉಪಸ್ಥಿತರಿದ್ದು    ಶಾಲಾ ಮಕ್ಕಳಿಗೆ ಬೀಜ ವಿತರಿಸಿದರು


  



                           ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಯಸ್ ಮಾತನಾಡುತ್ತಿರುವುದು











                        

Tuesday, 16 September 2014

Ozone Day

 ಹಾರಿಸುವುದರೊಂದಿಗೆ ಆಚರಿಸಲಾಯಿತು.
  

ಹೈಡ್ರೋಜನ್ ಬಲೂನ್ ತಯಾರಿ.

ಓಜೋನ್ ಪದರಿನ ಸಂರಕ್ಷಣೆಯ ಬಗ್ಗೆ ಅಧ್ಯಾಪಕರಾದ ಕೆ.ಉಮೇಶ್ ಅವರು ಮಾಹಿತಿ ನೀಡಿದರು.